ಉಡುಪಿ: ಗುಜರಾತ್‌ಗೆ ತೆರಳುವುದಾಗಿ ಹೇಳಿ ಹೋದ ವಿದೇಶಿ ಉದ್ಯೋಗಿ ನಾಪತ್ತೆ; ಶಿರವ ಠಾಣೆಯಲ್ಲಿ ದೂರು ದಾಖಲು

ಗುಜರಾತ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಪಿಲಾರು ನಿವಾಸಿ ಗಿರೀಶ್ ಆಚಾರ್ಯ (46) ಕಳೆದ 17 ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಶಿರವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ