ಉಡುಪಿ SIR: 4 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.100 ವಿತರಣೆ; ಮೊದಲ ಭೇಟಿಯಲ್ಲೇ ಫಾರ್ಮ್ ಸಲ್ಲಿಸಲು ಡಿಸಿ ಸೂಚನೆ

ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಕಾಪು ಮತ್ತು ಕಾರ್ಕಳ ಕ್ಷೇತ್ರಗಳಲ್ಲಿ ಶೇ.100ರಷ್ಟು ಮತದಾರರ ಪರಿಷ್ಕರಣೆ ನಮೂನೆಗಳ ವಿತರಣೆ ಪೂರ್ಣಗೊಂಡಿದ್ದು, ಒಟ್ಟಾರೆ ಜಿಲ್ಲಾ ಪ್ರಗತಿ ಶೇ.99.84ಕ್ಕೆ ತಲುಪಿದೆ. ತಾಂತ್ರಿಕ ವಿಳಂಬ ತಪ್ಪಿಸಲು ಮೊದಲ ಭೇಟಿಯಲ್ಲೇ ಫಾರ್ಮ್ ನೀಡುವಂತೆ ಡಿಸಿ ಸೂಚಿಸಿದ್ದಾರೆ.