ಉಡುಪಿ: ನಿವೃತ್ತ ಪೊಲೀಸ್ ಅಧಿಕಾರಿಗಳಾದ ಸುಧಾಕರ ಬಿ. ಮತ್ತು ಭಾಸ್ಕರ್ ಪೂಜಾರಿ ಅವರಿಗೆ ಪೊಲೀಸ್ ಅಧೀಕ್ಷಕರಿಂದ ಸನ್ಮಾನ

ಶಂಕರನಾರಾಯಣ ಠಾಣೆಯ ಎಎಸ್ಐ ಸುಧಾಕರ ಬಿ. ಮತ್ತು ಮಲ್ಪೆ ಠಾಣೆಯ ಎಎಸ್ಐ ಭಾಸ್ಕರ್ ಪೂಜಾರಿ ಅವರಿಗೆ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಸನ್ಮಾನ ಮಾಡಿದರು. ಅಧಿಕಾರಿಗಳ ಸುದೀರ್ಘ ಸೇವೆಯನ್ನು ಸ್ಮರಿಸಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.

ಈ ಲೇಖನವನ್ನು ಹಂಚಿಕೊಳ್ಳಿ

ಉಡುಪಿ: ನಿವೃತ್ತ ಪೊಲೀಸ್ ಅಧಿಕಾರಿಗಳಾದ ಸುಧಾಕರ ಬಿ. ಮತ್ತು ಭಾಸ್ಕರ್ ಪೂಜಾರಿ ಅವರಿಗೆ ಪೊಲೀಸ್ ಅಧೀಕ್ಷಕರಿಂದ ಸನ್ಮಾನ | Gangolli News | Gangolli News