ಉಡುಪಿ: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ; ಹನಿ ಟ್ರ್ಯಾಪ್ ಆರೋಪ ನಿರಾಕರಿಸಿದ ಪತ್ನಿ ಸೌಮ್ಯ ಶೆಟ್ಟಿ; ತನಿಖೆಗೆ ಆಗ್ರಹ

ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ಸೌಮ್ಯ ಶೆಟ್ಟಿ ಅವರು ಹನಿ ಟ್ರ್ಯಾಪ್ ಆರೋಪಗಳನ್ನು ನಿರಾಕರಿಸಿದ್ದಾರೆ. ಸುದೀಪ್ ಮನೆಯವರು ನೀಡಿದ ಮಾನಸಿಕ ಕಿರುಕುಳವೇ ಸಾವಿಗೆ ಕಾರಣವೆಂದು ಶಂಕಿಸಿರುವ ಅವರು, ವೇಣುಗೋಪಾಲ ಶೆಟ್ಟಿ ವಿರುದ್ಧ ದ್ವೇಷದ ಆರೋಪ ಹೊರಿಸಿದ್ದಾರೆ.

!!

ನೀವು ಸಂಕಟದಲ್ಲಿದ್ದರೆ ಅಥವಾ ಆತ್ಮಹತ್ಯೆಯ ಪ್ರವೃತ್ತಿಯನ್ನು ಹೊಂದಿದ್ದರೆ, ದಯವಿಟ್ಟು ಈ 24/7 ಸಹಾಯವಾಣಿಗಳನ್ನು ಸಂಪರ್ಕಿಸಿ: KIRAN 1800-599-0019 ಅಥವಾ ಆರೋಗ್ಯ ಸಹಾಯವಾಣಿ 104.

ಈ ಲೇಖನವನ್ನು ಹಂಚಿಕೊಳ್ಳಿ

ಉಡುಪಿ: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ; ಹನಿ ಟ್ರ್ಯಾಪ್ ಆರೋಪ ನಿರಾಕರಿಸಿದ ಪತ್ನಿ ಸೌಮ್ಯ ಶೆಟ್ಟಿ; ತನಿಖೆಗೆ ಆಗ್ರಹ | Gangolli News | Gangolli News