ಉಡುಪಿ: ಲೈಂಗಿಕ ಕೇಸ್ ಬೆದರಿಕೆ ಹಾಕಿ ₹10 ಲಕ್ಷ ಪೀಡಿಸುತ್ತಿದ್ದ ಮೂವರ ಬಂಧನ

ಉಡುಪಿಯಲ್ಲಿ ಲೈಂಗಿಕ ದೌರ್ಜನ್ಯದ ಸುಳ್ಳು ಕೇಸ್ ದಾಖಲಿಸುವುದಾಗಿ ನಗರಸಭೆ ಮೇಲ್ವಿಚಾರಕರಿಗೆ ಬೆದರಿಕೆ ಹಾಕಿ ₹10 ಲಕ್ಷ ಬೇಡಿಕೆ ಇಟ್ಟಿದ್ದ ಇಬ್ಬರು ಪೌರ ಕಾರ್ಮಿಕರು ಹಾಗೂ ಒಬ್ಬ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಉಡುಪಿ: ಲೈಂಗಿಕ ಕೇಸ್ ಬೆದರಿಕೆ ಹಾಕಿ ₹10 ಲಕ್ಷ ಪೀಡಿಸುತ್ತಿದ್ದ ಮೂವರ ಬಂಧನ | Gangolli News | Gangolli News