ಉಡುಪಿ: ಜಿಲ್ಲೆಯ ಮೂವರು ರೌಡಿಶೀಟರ್‌ಗಳಿಗೆ ಗಡಿಪಾರು ಆದೇಶ

ಉಡುಪಿ ಜಿಲ್ಲೆಯ ಕುಖ್ಯಾತ ರೌಡಿಶೀಟರ್‌ಗಳಾದ ಮೊಹಮ್ಮದ್ ದಾನೀಶ್ ಮದನಿ, ಕರಾಣಿ ಮುಸೀನ್ ಮತ್ತು ಇಲಿಯಾಸ್ ಅವರನ್ನು ಶಿವಮೊಗ್ಗ, ಬೀದರ್ ಹಾಗೂ ಕಾರವಾರಕ್ಕೆ ಗಡಿಪಾರು ಮಾಡಿ ಜಿಲ್ಲಾ ಎಸ್‌ಪಿ ಆದೇಶಿಸಿದ್ದಾರೆ.