ಉಡುಪಿ: ಮೂವರು ರೌಡಿ ಶೀಟರ್‌ಗಳ ಗಡಿಪಾರು; ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಅಧಿಕೃತ ಆದೇಶ ಜಾರಿ

ಉಡುಪಿ ಜಿಲ್ಲೆಯ ರೌಡಿ ಶೀಟರ್‌ಗಳಾದ ಜಬ್ಬಾರ್ ಹುಸೇನ್, ಸಂದೇಶ್ ಮತ್ತು ಸುಶಾಂತ್ ಅವರನ್ನು ಕ್ರಮವಾಗಿ ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ