ಉಡುಪಿ: ಮಲ್ಪೆ, ತ್ರಾಸಿ-ಮರವಂತೆ ಬೀಚ್‌ಗಳಲ್ಲಿ ಜೀವರಕ್ಷಕ ಸಿಬ್ಬಂದಿ ನೇಮಕ; ಅರ್ಜಿ ಆಹ್ವಾನ
ಮಲ್ಪೆ ಮತ್ತು ತ್ರಾಸಿ ಬೀಚ್‌ಗಳಲ್ಲಿ ಜೀವರಕ್ಷಕರ ನೇಮಕಾತಿಗಾಗಿ ಪ್ರವಾಸೋದ್ಯಮ ಇಲಾಖೆ ಅರ್ಜಿ ಆಹ್ವಾನಿಸಿದೆ. ತರಬೇತಿ ಪಡೆದ 18-40 ವರ್ಷದೊಳಗಿನವರು ಏಪ್ರಿಲ್ 15ರೊಳಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ 14,958 ರೂ. ವೇತನ ಹಾಗೂ ಸೌಲಭ್ಯಗಳು ಸಿಗಲಿವೆ.

