ಉಡುಪಿ: ಆಟೋ ಗ್ಯಾಸ್ ದರದಲ್ಲಿ ದಿಢೀರ್ ಏರಿಕೆ; ಉದ್ಯಾವರದಲ್ಲಿ ಚಾಲಕರಿಂದ ಪ್ರತಿಭಟನೆ

ಉಡುಪಿಯ ಉದ್ಯಾವರದಲ್ಲಿ ಆಟೋ ಗ್ಯಾಸ್ ದರ ಲೀಟರ್‌ಗೆ 90 ರೂಪಾಯಿಗೆ ಏರಿಕೆಯಾಗಿರುವುದನ್ನು ವಿರೋಧಿಸಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ದರ ಏಕರೂಪಗೊಳಿಸುವಂತೆ ಆಗ್ರಹಿಸಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ