ಡಾ.ಜಿ.ಕೆ.ಹೆಗಡೆ ಹರಿಕೇರಿ ಸೇರಿ ಮೂವರಿಗೆ ಯಕ್ಷಗಾನ ಕಲಾರಂಗ ಅರ್ಥಧಾರಿ ಪ್ರಶಸ್ತಿ
ಉಡುಪಿ ಯಕ್ಷಗಾನ ಕಲಾರಂಗದ ವಿವಿಧ ಅರ್ಥಧಾರಿ ಪ್ರಶಸ್ತಿಗಳಿಗೆ ಡಾ. ಜಿ.ಕೆ. ಹೆಗಡೆ, ಕೋಟೆ ರಾಮ ಭಟ್ ಹಾಗೂ ವೆಂಕಟರಾಮ ಭಟ್ ಆಯ್ಕೆಯಾಗಿದ್ದು, ಜುಲೈ 11 ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.