ಶ್ರೀಲಂಕಾ ಕರಾವಳಿ ಬಳಿ ಇರಾನ್ ಯುದ್ಧನೌಕೆ ಮುಳುಗಿಸಿದ ಅಮೆರಿಕ; 80ಕ್ಕೂ ಹೆಚ್ಚು ಸಾವು

ಶ್ರೀಲಂಕಾ ಸಮುದ್ರದಲ್ಲಿ ಅಮೆರಿಕದ ಜಲಂತರ್ಗಾಮಿ ನೌಕೆಯು ಇರಾನ್‌ನ ಯುದ್ಧನೌಕೆಯನ್ನು ಟಾರ್ಪಿಡೋ ಮೂಲಕ ಮುಳುಗಿಸಿದೆ. ಘಟನೆಯಲ್ಲಿ 83 ಮಂದಿ ಮೃತಪಟ್ಟಿದ್ದು, 32 ಮಂದಿಯನ್ನು ರಕ್ಷಿಸಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ