ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡು ತಾಲೂಕನ್ನು ಹೊರತುಪಡುಸಿ ಉಳಿದ 11 ತಾಲೂಕುಗಳ ಶಾಲೆ,ಅಂಗನವಾಡಿ, ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿದೆ.
ನಿನ್ನೆ ದಿನ 10 ತಾಲೂಕಿಗೆ ರಜೆ ನೀಡಿ ನಂತರ ಹಳಿಯಾಳವನ್ನು ಸಹ ಸೇರಿಸಿ ರಜೆ ನೀಡಲಾಗಿತ್ತು. ಆದ್ರೆ ಇಂದು ಮುಂಡಗೋಡು ಹೊರತು ಪಡಿಸಿ ರಜೆ ನೀಡಲಾಗಿದೆ.
