ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ‘ಎಸ್‌ಐಆರ್’ ಮತದಾರರ ಸಹಾಯ ಕೇಂದ್ರ ಆರಂಭ

ವಂಡ್ಸೆ ಗ್ರಾಪಂನಲ್ಲಿ ಜುಲೈ 3ರಿಂದ ಮತದಾರರ ಸಹಾಯ ಕೇಂದ್ರ (ಎಸ್‌ಐಆರ್ ಹೆಲ್ಪ್ ಡೆಸ್ಕ್) ಆರಂಭಗೊಂಡಿದ್ದು, ರಜಾದಿನಗಳು ಸೇರಿದಂತೆ ವಾರದ 7 ದಿನವೂ ಬೆಳಿಗ್ಗೆ 9:30ರಿಂದ ಸಂಜೆ 6:30ರ ವರೆಗೆ ಸಾರ್ವಜನಿಕರಿಗೆ ಅರ್ಜಿ ಭರ್ತಿ ಮಾಡಲು ಉಚಿತ ನೆರವು ನೀಡಲಿದೆ.