ವಾಟ್ಸಾಪ್ ಯೂಸರ್ ನೇಮ್ ರಿಸರ್ವೇಶನ್ ಪ್ರಕ್ರಿಯೆ ಆರಂಭ; ನಿಮ್ಮ ಖಾತೆಗೆ ವಿಶಿಷ್ಟ ಹೆಸರು ಪಡೆಯುವುದು ಹೇಗೆ? ಇಲ್ಲಿದೆ ವಿವರ
ಫೋನ್ ಸಂಖ್ಯೆ ಬಹಿರಂಗಪಡಿಸದೆ ಚಾಟ್ ಮಾಡಲು ಅನುವು ಮಾಡಿಕೊಡುವ ಹೊಸ ‘ಯೂಸರ್ ನೇಮ್’ ವೈಶಿಷ್ಟ್ಯದ ರಿಸರ್ವೇಶನ್ ಪ್ರಕ್ರಿಯೆಯನ್ನು ವಾಟ್ಸಾಪ್ ಇಂದಿನಿಂದ ಜಾಗತಿಕವಾಗಿ ಆರಂಭಿಸಿದ್ದು, ಸೆಟ್ಟಿಂಗ್ಸ್‌ನಲ್ಲಿ ಇದನ್ನು ಕಾಯ್ದಿರಿಸಬಹುದಾಗಿದೆ.
