ಗಂಗೊಳ್ಳಿ: ಯಕ್ಷಗಾನ ಕಲಾರಂಗದ 90ನೇ ಮನೆ ಹಸ್ತಾಂತರ
ಗಂಗೊಳ್ಳಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಶ್ರಾವ್ಯ ಖಾರ್ವಿಗೆ ಯಕ್ಷಗಾನ ಕಲಾರಂಗ ಮತ್ತು ದಾನಿ ವಸಂತ ಆಚಾರ್ಯ ಅವರ ಸಹಯೋಗದಲ್ಲಿ ನಿರ್ಮಿಸಿದ 90ನೇ ಮನೆಯನ್ನು ಹಸ್ತಾಂತರಿಸಲಾಯಿತು. ತಂದೆಯನ್ನು ಕಳೆದುಕೊಂಡಿದ್ದ ವಿದ್ಯಾರ್ಥಿನಿಯ ಶಿಕ್ಷಣದ ಜವಾಬ್ದಾರಿಯನ್ನೂ ದಾನಿಗಳು ವಹಿಸಿಕೊಂಡಿದ್ದಾರೆ.

