ಉಡುಪಿ: ಯಕ್ಷಗಾನ ಕಲಾರಂಗದ 91ನೆಯ ಮನೆ ಹಸ್ತಾಂತರ; ಪ್ರತಿಭಾವಂತ ವಿದ್ಯಾರ್ಥಿ ನಿಖಿಲ್ ಕುಟುಂಬಕ್ಕೆ ‘ಮಂಜುನಾಥ ನಿಲಯ’ ಆಸರೆ

ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿ ನಿಖಿಲ್ ಕುಟುಂಬಕ್ಕೆ ಯಕ್ಷಗಾನ ಕಲಾರಂಗವು ಹೊಳ್ಳ ಕುಟುಂಬದ ಸಹಕಾರದೊಂದಿಗೆ 7 ಲಕ್ಷ ರೂ. ವೆಚ್ಚದಲ್ಲಿ ‘ಮಂಜುನಾಥ ನಿಲಯ’ವನ್ನು ನಿರ್ಮಿಸಿಕೊಟ್ಟಿದೆ.

ಈ ಲೇಖನವನ್ನು ಹಂಚಿಕೊಳ್ಳಿ