ಯಲ್ಲಾಪುರ: ಬಸ್ಸಿಗೆ ಕಾರು ಡಿಕ್ಕಿ ; ಮಂಗಳೂರು ಮೂಲದ ಚಾಲಕ ದುರ್ಮರಣ
ಯಲ್ಲಾಪುರದ ಮಳಲಗಾಂವ ಬಳಿ ಕಾರು ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಮಂಗಳೂರಿನ ಮುಕೇಶ್ ಶೆಟ್ಟಿ ಮೃತಪಟ್ಟಿದ್ದಾರೆ. ಮದುವೆ ದಿಬ್ಬಣದ ಬಸ್ಸಿಗೆ ಕಾರು ಡಿಕ್ಕಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ.