ಯಲ್ಲಾಪುರ: ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಕಾರು ಸಮೇತ ಶವ ಸುಟ್ಟಿದ್ದ ಆರೋಪಿಗಳ ಬಂಧನ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಯಲ್ಲಾಪುರದಲ್ಲಿ ಕಾರು ಅಪಘಾತ ಸಂಭವಿಸಿ ವ್ಯಕ್ತಿ ಸುಟ್ಟು ಹೋಗಿದ್ದ ಪ್ರಕರಣವು ಕೊಲೆ ಎಂದು ಸಾಬೀತಾಗಿದೆ. ಬೆಳಗಾವಿಯ ನಿತೇಶ್ ಎಂಬವರನ್ನು ಕೊಲೆ ಮಾಡಿ ಕಾರಿನ ಸಮೇತ ಸುಟ್ಟಿದ್ದ ಹುಬ್ಬಳ್ಳಿಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.