ಯಲ್ಲಾಪುರ: ಲಾರಿ ಹಾಗೂ ಟ್ರಾಕ್ಸ್ ತೋಫಾನ್ ನಡುವೆ ಭೀಕರ ಡಿಕ್ಕಿ; ಇಬ್ಬರು ಚಾಲಕರಿಗೆ ಗಾಯ
ಯಲ್ಲಾಪುರ ಸಮೀಪದ ಎನ್‌ಎಚ್ 52ರಲ್ಲಿ ಲಾರಿ ಮತ್ತು ಟ್ರಾಕ್ಸ್ ತೋಫಾನ್ ನಡುವೆ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ನಡೆದ ಈ ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

