ಯಲ್ಲಾಪುರ: ಭೀಕರ ರಸ್ತೆ ಅಪಘಾತಕ್ಕೆ 'ಹಳ್ಳಿ ಹೈದ ಪ್ಯಾಟೆಗೆ ಬಂದ' ಖ್ಯಾತಿಯ ಬಾವತೀಸ್ ಬಲಿ
ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ಸಿದ್ದಿ ಪ್ರತಿಭೆ ಬಾವತೀಸ್ ಯಲ್ಲಾಪುರದ ಕೋಳಿಕೆರೆ ಬಳಿ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಪತ್ನಿ ಮತ್ತು ಮಗನನ್ನು ಕಳೆದುಕೊಂಡು ನೊಂದಿದ್ದ ಪ್ರತಿಭಾನ್ವಿತ ಯುವಕನ ಅಂತ್ಯ ಹೀಗಾಗಿರುವುದು ದುರದೃಷ್ಟಕರ.

