
ಏರ್ ಇಂಡಿಯಾ ಎಡವಟ್ಟು: ಕೆನಡಾ ಪ್ರವೇಶಕ್ಕೆ ಅನುಮತಿಯಿಲ್ಲದ ವಿಮಾನ ಬಳಕೆ; 8 ಗಂಟೆ ಹಾರಾಟದ ನಂತರ ದೆಹಲಿಗೆ ವಾಪಸ್
ಕೆನಡಾ ಪ್ರವೇಶಿಸಲು ಅನುಮತಿಯಿಲ್ಲದ ವಿಮಾನವನ್ನು ಬಳಸಿದ ಕಾರಣ ಏರ್ ಇಂಡಿಯಾ ವಿಮಾನವು ಚೀನಾ ಗಡಿಯಿಂದ ದೆಹಲಿಗೆ ವಾಪಸ್ಸಾಗಿದೆ. ಸುಮಾರು 8 ಗಂಟೆಗಳ ಕಾಲ ಗಾಳಿಯಲ್ಲೇ ಕಳೆದ ಪ್ರಯಾಣಿಕರು ಕೊನೆಗೆ ಹೊರಟಿದ್ದ ಸ್ಥಳಕ್ಕೇ ಬಂದು ತಲುಪಿದರು....


