
ಬೆಂಗಳೂರು: 515 ಆರ್ಮಿ ಬೇಸ್ ವರ್ಕ್‌ಶಾಪ್ ಪರೀಕ್ಷೆಯಲ್ಲಿ ಹೈಟೆಕ್ ನಕಲು; 18 ಅಭ್ಯರ್ಥಿಗಳ ಬಂಧನ!
ಬೆಂಗಳೂರಿನ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ಸಾಧನಗಳ ಮೂಲಕ ನಕಲು ಮಾಡುತ್ತಿದ್ದ ಹರಿಯಾಣ ಮೂಲದ 18 ಯುವಕರು ಈಗ ಜೈಲು ಪಾಲಾಗಿದ್ದಾರೆ. ಶೂ ಮತ್ತು ಬಟ್ಟೆಯೊಳಗೆ ಅಡಗಿಸಿಟ್ಟಿದ್ದ ಡಿವೈಸ್‌ಗಳನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದು ಹೇಗೆ? ಇ...







