
ಬಾಗಲಕೋಟೆ: ಹೊಸ ಕಾರು ಖರೀದಿಸಿದ ಖುಷಿಯಲ್ಲಿದ್ದವನಿಗೆ ಕಾದು ಕುಳಿತಿತ್ತು ಮೃತ್ಯು; ಚಾಕು ಇರಿದು, ಕಾರಿನ ಸಮೇತ ವ್ಯಕ್ತಿಯನ್ನು ಸುಟ್ಟ ಹಂತಕರು!
ಬಾಗಲಕೋಟೆಯ ಕನ್ನೋಳ್ಳಿಯಲ್ಲಿ ಹೊಸ ಕಾರು ಖರೀದಿಸಿ ಊರಿಗೆ ಬರುತ್ತಿದ್ದ ಸೋಮಲಿಂಗಪ್ಪ ಎಂಬುವವರನ್ನು ಅಡ್ಡಗಟ್ಟಿದ ಹಂತಕರು, ಚಾಕು ಇರಿದು ಕೊಲೆ ಮಾಡಿ ಬಳಿಕ ಕಾರಿನ ಸಮೇತ ಸುಟ್ಟು ಹಾಕಿದ್ದಾರೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ....
