ಹುಕ್ಕೇರಿ: ಮಾನವೀಯತೆ ಮೆರೆದ ಮುಸ್ಲಿಂ ದಂಪತಿ; ದತ್ತು ಪುತ್ರನಿಗೆ ಲಿಂಗಾಯತ ಸಂಪ್ರದಾಯದಂತೆ ಅದ್ಧೂರಿ ವಿವಾಹ!
ಅನಾಥರಾಗಿದ್ದ ಇಬ್ಬರು ಹಿಂದೂ ಮಕ್ಕಳನ್ನು ಸಾಕಿ ಬೆಳೆಸಿ, ಇಂದು ಅವರಿಗೆ ಲಿಂಗಾಯತ ಸಂಪ್ರದಾಯದಂತೆ ಮದುವೆ ಮಾಡಿದ ಹುಕ್ಕೇರಿಯ ಮೆಹಬೂಬ್ ಹಸನ್ ನಾಯಕವಾಡಿ ದಂಪತಿಯ ಮಾನವೀಯ ಕಥೆ ಇಲ್ಲಿದೆ....