
ಉಡುಪಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ಸರ್ವಧರ್ಮ ಅರಿವು ಕಾರ್ಯಕ್ರಮ
ಉಡುಪಿಗೆ ತರಬೇತಿ ಮತ್ತು ಪ್ರವಾಸಕ್ಕಾಗಿ ಬಂದಿದ್ದ 19 ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ಸರ್ವಧರ್ಮ ಅರಿವು ಕಾರ್ಯಕ್ರಮದ ಅಂಗವಾಗಿ ಇಸ್ಲಾಂ ಧರ್ಮದ ಕುರಿತು ಕಾರ್ಯಾಗಾರ ಹಾಗೂ ಮಾವಿನಕಟ್ಟೆ ಜುಮಾ ಮಸೀದಿ ಸಂದರ...
