
ಕುಂದಾಪುರ: ಅತಿವೇಗ, ಅಜಾಗರೂಕತೆಯ ಚಾಲನೆ; ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ
ಕೋಟೇಶ್ವರದ ಕಿನಾರಾ ಜಂಕ್ಷನ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಭರತ್ ಶೆಟ್ಟಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ, ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ತಮಿಳುನಾಡು ಮೂಲದ ಬಾಲ ಮುರುಗನ್‌ನನ್ನು ಕುಂದಾಪುರ ಸಂಚಾರ ಪೊಲೀಸರು ಬಂಧಿಸಿ...
