
ಉಡುಪಿ: ಪೊಲೀಸರ ಸಮಯಪ್ರಜ್ಞೆ; ಅಕ್ರಮ ಪಿಸ್ತೂಲ್, ಗುಂಡುಗಳೊಂದಿಗೆ ಕಾರಿನಲ್ಲಿದ್ದ ಮೂವರ ಬಂಧನ
ಉಡುಪಿ ಜಿಲ್ಲೆಯ ಉಪ್ಪೂರು ಪರಾರಿ ಜಂಕ್ಷನ್‌ನಲ್ಲಿ ಜುಲೈ 9ರ ರಾತ್ರಿ ಪೊಲೀಸರು ಕಾರು ತಪಾಸಣೆ ನಡೆಸುತ್ತಿದ್ದಾಗ ಡ್ಯಾಶ್‌ಬೋರ್ಡ್‌ನಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಕಂಟ್ರಿ ಮೇಡ್ ಪಿಸ್ತೂಲ್ ಮತ್ತು 2 ಜೀವಂತ ಗುಂಡುಗಳು ಪತ್ತೆಯಾಗಿದ್ದು, ಕಾರಿನಲ...
