
ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ಗೆ ಕಾರು ಢಿಕ್ಕಿ; ಖ್ಯಾತ ಹುಲಿ ವೇಷ ಚಿತ್ರಕಲಾವಿದ ಮಂಜುನಾಥ್ ಸ್ಥಳದಲ್ಲೇ ಮೃತ್ಯು
ಬ್ರಹ್ಮಾವರದ ಹೇರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗದೂತ ಬಸ್‌ಗೆ ಕಾರು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ, ಗೋವಾದಿಂದ ಮರಳುತ್ತಿದ್ದ ಸಂತೆಕಟ್ಟೆಯ ಖ್ಯಾತ ಹುಲಿ ವೇಷ ಚಿತ್ರಕಲಾವಿದ ಮಂಜುನಾಥ್ (43) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲ...
