
ಮಂಗಳೂರು: ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಮತ್ತು ಸಂಸದ ಕ್ಯಾ. ಚೌಟ ಭೇಟಿ; ಜಲ ಕ್ರೀಡೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಚರ್ಚೆ
ಮಂಗಳೂರಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತು ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ ಭೇಟಿಯಾಗಿ ಕರಾವಳಿ ಪ್ರವಾಸೋದ್ಯಮ ಹಾಗೂ ಜಲ ಕ್ರೀಡೆಗಳ ತಾಂತ್ರಿಕ ಸಹಭಾಗಿತ್ವದ ಬಗ್ಗೆ ಚರ್ಚಿಸಿದರು....
