
SIR ಅಡಿ ಮತಪಟ್ಟಿಯಿಂದ ಹೆಸರು ತೆಗೆದ ಮಾತ್ರಕ್ಕೆ ಪೌರತ್ವ ರದ್ದಾಗಲ್ಲ; ಚುನಾವಣಾ ಆಯೋಗ ಪೌರತ್ವ ನಿರ್ಧರಿಸುವ ಪ್ರಾಧಿಕಾರವಲ್ಲ: ಸುಪ್ರೀಂ ಕೋರ್ಟ್
ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (SIR) ವೇಳೆ ಹೆಸರು ಕೈಬಿಟ್ಟ ತಕ್ಷಣ ಪೌರತ್ವ ರದ್ದಾಗುವುದಿಲ್ಲ ಮತ್ತು ಚುನಾವಣಾ ಆಯೋಗವು ಪೌರತ್ವ ನಿರ್ಧಾರ ಮಾಡುವ ಪ್ರಾಧಿಕಾರವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ....
