
ಕೊಡಗು: ಅಮೆರಿಕನ್ ಪ್ರವಾಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು, ಇಬ್ಬರ ಬಂಧನ
ಕೊಡಗಿನ ಕುಟ್ಟದ ಹೋಂಸ್ಟೇನಲ್ಲಿ ಅಮೆರಿಕನ್ ಪ್ರವಾಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಮಾಲೀಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಜಿಲ್ಲಾಡಳಿತವು 'ದೇವಿ ವಿಲ್ಲಾ' ಹೋಂಸ್ಟೇ ಪರವಾನಗಿಯನ್ನು ರದ್ದುಗೊ...

