
ದೆಹಲಿ ಹೈಕೋರ್ಟ್ ಆದೇಶ: ‘ಕಾಕ್ರಾಚ್ ಜನತಾ ಪಾರ್ಟಿ’ಯ ಎಕ್ಸ್ (ಟ್ವಿಟರ್) ಖಾತೆ ಮರುಸ್ಥಾಪನೆಗೆ ಸೂಚನೆ
ನೀಟ್ ಮರುಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ವಿಡಂಬನಾತ್ಮಕ ‘ಕಾಕ್ರಾಚ್ ಜನತಾ ಪಾರ್ಟಿ’ಯ ಎಕ್ಸ್ ಖಾತೆಯನ್ನು ಅನ್‌ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಖಾತೆ ಮರುಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ....


