ಧಾರವಾಡ: ವೈದ್ಯನ ಭೀಕರ ಕೊಲೆ; 8 ವರ್ಷದ ಮಗನ ಮೇಲೂ ಚೂರಿ ಇರಿತ, ಪತ್ನಿ ವಶಕ್ಕೆ
ಧಾರವಾಡದಲ್ಲಿ ಅರಿವಳಿಕೆ ತಜ್ಞ ಡಾ. ಕಿರಣ್ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಮಗನ ಕೊಲೆಗೆ ಯತ್ನಿಸಿದ ಆರೋಪದಡಿ ಎಂಬಿಬಿಎಸ್ ವೈದ್ಯೆ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ....