
ವಿನಾಕಾರಣ ಪರಸ್ಪರ ದ್ವೇಷಿಸುವುದು ಧರ್ಮವೇ ಅಲ್ಲ; ಈದ್ ಸೌಹಾರ್ದ ಸಮ್ಮಿಲನದಲ್ಲಿ ಜಯಪ್ರಕಾಶ್ ಹೆಗ್ಡೆ
ಹಂಗಳೂರಿನಲ್ಲಿ ನಡೆದ ಈದ್ ಸೌಹಾರ್ದ ಸಮ್ಮಿಲನದಲ್ಲಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಪರಸ್ಪರ ದ್ವೇಷಿಸುವುದು ಧರ್ಮವಲ್ಲ, ಸಮಾಜದ ಸಂಕಟಕ್ಕೆ ನೆರವಾಗುವುದೇ ನಿಜವಾದ ಧರ್ಮ ಎಂದು ಹೇಳಿದರು. ಸಮಾಜ ಕಟ್ಟಲು ಬಂದ ದಾರ್ಶನಿಕರ ಹೆಸರಲ್ಲಿ ಜಾತಿಗಳನ್ನು ಸ...
