
ಕಲಬುರಗಿ: ಪರಿಶಿಷ್ಟ ಸಮುದಾಯದ ನಾಯಕರ ವಿರುದ್ಧ ಅವಹೇಳನ – ‘ಗುಲಾಮರ ಅಪ್ಪ’ ಫೇಸ್‌ಬುಕ್ ಖಾತೆದಾರ ಬೆಂಗಳೂರು ಮೂಲದ ವ್ಯಕ್ತಿ ಬಂಧನ
ಪರಿಶಿಷ್ಟ ಸಮುದಾಯದ ನಾಯಕರ ವಿರುದ್ಧ ಅವಹೇಳನಕಾರಿ ಬರಹಗಳನ್ನು ‘ಗುಲಾಮರ ಅಪ್ಪ’ ಫೇಸ್‌ಬುಕ್ ಖಾತೆಯಿಂದ ಪ್ರಕಟಿಸುತ್ತಿದ್ದ ಬೆಂಗಳೂರು ಮೂಲದ ಆನಂದ್ ಅಂಜನಪ್ಪ (41) ಅವರನ್ನು ಕಲಬುರಗಿ ಸಬರ್ಬನ್ ಪೊಲೀಸರು ಬಂಧಿಸಿದ್ದಾರೆ. ದಲಿತ ಸೇನೆ ಜಿಲ್ಲಾಧ್ಯಕ...

