
ಮಲ್ಪೆ ಬಂದರಿನಲ್ಲಿ ಹಣಕಾಸಿನ ವಿಚಾರಕ್ಕೆ ಮೀನುಗಾರರ ಎರಡು ತಂಡಗಳ ನಡುವೆ ಹೊಡೆದಾಟ: ಎರಡು ಪ್ರತ್ಯೇಕ ಪ್ರಕರಣ ದಾಖಲು
ಹಣಕಾಸಿನ ಬಾಕಿ ಹಣ ಕೇಳಿದ ವಿಚಾರಕ್ಕೆ ಮಲ್ಪೆ ಬಂದರಿನಲ್ಲಿ ಜಯೇಶ್ ಕೋಟ್ಯಾನ್ ಮತ್ತು ಛೋಟಾ ಹರೀಶ್ ತಂಡಗಳ ನಡುವೆ ಹೊಡೆದಾಟ ನಡೆದಿದೆ. ಆಸ್ಪತ್ರೆಯಲ್ಲೂ ಹಲ್ಲೆ ಮುಂದುವರಿದಿದ್ದು, ಮಲ್ಪೆ ಠಾಣೆಯಲ್ಲಿ ಎರಡು ಕೇಸುಗಳು ದಾಖಲಾಗಿವೆ....
