
ಪ್ಯಾಲೆಸ್ತೀನ್‌ಗೆ ಭಾರತದ ನೆರವು; 3 ಪ್ರಮುಖ ಯೋಜನೆಗಳ ಘೋಷಣೆ ಸ್ವಾಗತಿಸಿದ ರಾಯಭಾರ ಕಚೇರಿ
ಪ್ಯಾಲೆಸ್ತೀನ್ ಜನರಿಗಾಗಿ ಭಾರತ ಸರ್ಕಾರವು ವಿಶೇಷ ಆಸ್ಪತ್ರೆ, ಕೃತಕ ಅಂಗಾಂಗ ಜೋಡಣೆ ಕೇಂದ್ರ ಹಾಗೂ ವೃತ್ತಿಪರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದ್ದು, ಈ ಮಾನವೀಯ ನೆರವನ್ನು ನವದೆಹಲಿಯಲ್ಲಿರುವ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಸ್ವಾಗತಿ...
