
ಗರ್ಭಕಂಠದ ಕ್ಯಾನ್ಸರ್ ತಡೆಗೆ ಕೇಂದ್ರದ ಮಹತ್ವದ ಹೆಜ್ಜೆ: 14 ವರ್ಷದ ಬಾಲಕಿಯರಿಗೆ ದೇಶಾದ್ಯಂತ ಉಚಿತ ಎಚ್‌ಪಿವಿ ಲಸಿಕೆ
ಕೇಂದ್ರ ಸರ್ಕಾರವು 14 ವರ್ಷದ ಬಾಲಕಿಯರಿಗಾಗಿ ಉಚಿತ ಎಚ್‌ಪಿವಿ ಲಸಿಕೆ ಅಭಿಯಾನವನ್ನು ಘೋಷಿಸಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ 93-100% ಪರಿಣಾಮಕಾರಿ ಎಂದು ಸಾಬೀತಾಗಿರುವ ಈ ಲಸಿಕೆಯನ್ನು ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ನೀಡಲ...

