
ಉಡುಪಿ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರ ದಿಢೀರ್ ದಾಳಿ; ಕಡತಗಳ ಸಮಗ್ರ ಪರಿಶೀಲನೆ, ದೂರುಗಳ ಹಿನ್ನೆಲೆ ಆಕ್ಷನ್
ಅರ್ಜಿಗಳ ವಿಲೇವಾರಿ ವಿಳಂಬದ ಆರೋಪದ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಕಚೇರಿಗೆ ಲೋಕಾಯುಕ್ತ ಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದ್ದಾರೆ. ವಿವಿಧ ವಿಭಾಗಗಳ ಕಡತಗಳನ್ನು ವಶಕ್ಕೆ ಪಡೆದು ಸಮಗ...
