
ಕುಂದಾಪುರ: ಹೈ-ವೋಲ್ಟೇಜ್ ವಿದ್ಯುತ್ ಲೈನ್ ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
ಸಳ್ವಾಡಿ ಮತ್ತು ಕಾಳಾವರ ಭಾಗದ ರೈತರ ಕೃಷಿ ಜಮೀನಿನಲ್ಲಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಿಸುವ ಕೆಪಿಟಿಸಿಎಲ್ ಯೋಜನೆಗೆ ಹೈಕೋರ್ಟ್ ತಡೆ ನೀಡಿದೆ. ರೈತರ ಆಸ್ತಿ ರಕ್ಷಣೆ ಮತ್ತು ಒಕ್ಕಲೆಬ್ಬಿಸದಂತೆ ಆದೇಶಿಸಿರುವ ನ್ಯಾಯಾಲಯವು, ಜೂನ್ 4ಕ್ಕೆ ಮುಂದಿನ...
