
ರಾಜ್‌ಗಿರ್: ಭಾರತ ಪುರುಷರ ಹಾಕಿ ತಂಡ 2025ರ ಏಷ್ಯಾ ಕಪ್ ಗೆದ್ದು ವಿಶ್ವಕಪ್‌ಗೆ ಅರ್ಹತೆ
ಭಾರತ ಪುರುಷರ ಹಾಕಿ ತಂಡವು 2025ರ ಏಷ್ಯಾ ಕಪ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಮಣಿಸಿ, ತಮ್ಮ ನಾಲ್ಕನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದಿದೆ. ಈ ಗೆಲುವಿನೊಂದಿಗೆ 2026ರ ಎಫ್‌ಐಎಚ್ ಹಾಕಿ ವಿಶ್ವಕಪ್‌ಗೆ ಭಾರತ ಅರ್ಹತೆ ಪಡ...
