ಉಡುಪಿ: ಮರಳು ಓವರ್‌ಲೋಡಿಂಗ್ ವಿರುದ್ಧ ಪೊಲೀಸರ ವಿಶೇಷ ದಾಳಿ; 13 ವಾಹನಗಳು ಜಪ್ತಿ
ಮರಳು ಸಾಗಾಣಿಕೆಯಲ್ಲಿ ಓವರ್‌ಲೋಡಿಂಗ್ ಮಾಡುತ್ತಿದ್ದ ವಾಹನಗಳ ವಿರುದ್ಧ ಉಡುಪಿ ಪೊಲೀಸರು ವಿಶೇಷ ದಾಳಿ ನಡೆಸಿದ್ದು, 13 ವಾಹನಗಳನ್ನು ವಶಪಡಿಸಿಕೊಂಡು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ....