
ಸೈಪ್ರಸ್‌ನಲ್ಲಿ ಇತಿಹಾಸ ನಿರ್ಮಿಸಿದ ವೈಶಾಲಿ ರಮೇಶ್‌ಬಾಬು: ಮಹಿಳಾ ಕ್ಯಾಂಡಿಡೇಟ್ಸ್ 2026 ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ
ಸೈಪ್ರಸ್‌ನಲ್ಲಿ ನಡೆದ ಮಹಿಳಾ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ವೈಶಾಲಿ ರಮೇಶ್‌ಬಾಬು ಚಾಂಪಿಯನ್ ಆಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಈಗ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಚೀನಾದ...
