
ಬಾಯಲ್ಲೇ ಪೆನ್ನು ಹಿಡಿದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಜಾರ್ಖಂಡ್ ಬಾಲಕ ಫೈಝಾನ್; ಶೇ. 93.8 ಅಂಕ ಗಳಿಸಿ ರಾಜ್ಯಕ್ಕೇ ಟಾಪರ್
ಸೆರೆಬ್ರಲ್ ಪಾಲ್ಸಿಯಿಂದಾಗಿ ಕೈಗಳು ಕೆಲಸ ಮಾಡದಿದ್ದರೂ ಬಾಯಲ್ಲೇ ಪೆನ್ನು ಹಿಡಿದು ಪರೀಕ್ಷೆ ಬರೆದ ಜಾರ್ಖಂಡ್‌ನ ಮೊಹಮ್ಮದ್ ಫೈಝಾನ್ ಶೇ. 93.8 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಐಎಎಸ್ ಅಧಿಕಾರಿಯಾಗುವುದು ಈತನ ಮುಂ...
