
ಶಿರಾ ಕಾರು ಸ್ಫೋಟ ಪ್ರಕರಣ: ನಾಡಬಾಂಬ್ ನೀಡಿದ್ದ ಹೊನ್ನಾವರದ ನಾಲ್ವರ ಬಂಧನ
ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರೇಯಸಿಗೆ ಇರಿದು, ಕಾರಿನೊಳಗೆ ನಾಡಬಾಂಬ್ ಸ್ಫೋಟಿಸಿಕೊಂಡು ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಆತನಿಗೆ ಬಾಂಬ್ ಮಾರಾಟ ಮಾಡಿದ್ದ ಹೊನ್ನಾವರದ ನಾಲ್ವರನ್ನು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ...
