ಜೋಯಿಡಾ: 13 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ; ವಿಲೇಜ್ ಅಕೌಂಟೆಂಟ್ ಬಲೆಗೆ
ದಾಖಲೆ ಬದಲಾವಣೆಗಾಗಿ 18 ಸಾವಿರ ಲಂಚ ಕೇಳಿ, 13 ಸಾವಿರ ಪಡೆಯುತ್ತಿದ್ದ ಜೋಯಿಡಾ ತಾಲೂಕಿನ ರಾಮನಗರ ವಿಲೇಜ್ ಅಕೌಂಟೆಂಟ್ ಸಂತೋಷ್ ಮ್ಯಾಗೇರಿ ಅವರನ್ನು ಲೋಕಾಯುಕ್ತ ಸಿಪಿಐ ವಿನಾಯಕ್ ಬಿಲ್ಲವ ತಂಡ ಬಂಧಿಸಿದೆ....