
ಎಸ್‌ಐಆರ್: ಆನ್‌ಲೈನ್‌ನಲ್ಲಿ ಅರ್ಜಿ ತುಂಬುವುದು ಸಕ್ರಮವಾದರೆ, ಸಾಮೂಹಿಕ ಸ್ಥಳದಲ್ಲಿ ಅರ್ಜಿ ತುಂಬಿದರೆ ಹೇಗೆ ಅಕ್ರಮ?: ಸಹಬಾಳ್ವೆ
ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಹಿನ್ನೆಲೆಯಲ್ಲಿ ಬಿಎಲ್‌ಓಗಳ ಮೇಲಿನ ಕೆಲಸದ ಒತ್ತಡ ಹಾಗೂ ಸಾಮೂಹಿಕ ಫಾರ್ಮ್ ಭರ್ತಿಯನ್ನು ಅಕ್ರಮ ಎನ್ನುತ್ತಿರುವ ಚುನಾವಣಾ ಆಯೋಗ ಮತ್ತು ಎನ್‌ಡಿಎ ಪಕ್ಷಗಳ ನಿಲುವನ್ನು ಉಡುಪಿಯ ‘ಸಹಬಾಳ್ವೆ’ ಸಂಘಟನೆ ತೀವ್ರ...
