
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 23 ಕಂಬಳಗಳಿಗೆ ₹1.15 ಕೋಟಿ ರೂ. ಅನುದಾನ
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 23 ಕಂಬಳಗಳಿಗೆ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 1.15 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಜುಲೈ 19 ರಂದು ಮೈಸೂರು ಕಂಬಳದ ಬಗ್ಗೆ ಮೂಡಬಿದಿರೆಯಲ್ಲಿ ಸಭೆ ನಡೆಯಲಿದೆ....


