
ಅಮೆರಿಕದಲ್ಲಿ ಕರ್ನಾಟಕದ ವಿದ್ಯಾರ್ಥಿ ನಾಪತ್ತೆ: ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಾಗಿ ತೀವ್ರ ಹುಡುಕಾಟ
ಅಮೆರಿಕದ ಯುಸಿ ಬರ್ಕ್ಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ ಸಾಕೇತ್ ಶ್ರೀನಿವಾಸಯ್ಯ ಫೆ. 9 ರಿಂದ ನಾಪತ್ತೆಯಾಗಿದ್ದಾರೆ. ಐಐಟಿ ಮದ್ರಾಸ್ ಪದವೀಧರರಾಗಿರುವ ಇವರ ಪತ್ತೆಗಾಗಿ ಭಾರತೀಯ ರಾಯಭಾರ ಕಚೇರಿ ಮತ್ತು ಬರ್ಕ್ಲಿ ಪೊಲೀಸರು ಶೋಧ ನಡೆಸುತ್ತ...











