
ಕತಾರ್: ಕರ್ನಾಟಕ ಸಂಘದಿಂದ ಅದ್ಧೂರಿ 'ಸಂಭ್ರಮ 2026' ಗಾಯನ ಹಬ್ಬ; ರಾಜೇಶ್ ಕೃಷ್ಣನ್ ಸಂಗೀತಕ್ಕೆ ಪ್ರೇಕ್ಷಕರು ಫಿದಾ!
ಕತಾರ್‌ನ ಕರ್ನಾಟಕ ಸಂಘವು ಹಮ್ಮಿಕೊಂಡಿದ್ದ 'ಸಂಭ್ರಮ 2026' ಸಂಗೀತೋತ್ಸವದಲ್ಲಿ ರಾಯಭಾರಿ ವಿಪುಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದ ಗಾಯನಕ್ಕೆ ಅನಿವಾಸಿ ಕನ್ನಡಿಗರು ಮನಸೋತರು....

